See also 2a fortiori
1a fortiori ಏ ಹೋರ್ಟಿಓರೈ
ಕ್ರಿಯಾವಿಶೇಷಣ
Latin

ಬಲವತ್ತರ ಕಾರಣದಿಂದ; ದೃಢತರವಾಗಿ; ಮತ್ತಷ್ಟು ನಿಶ್ಚಯವಾಗಿ; ಇನ್ನೂ ನಿರ್ಣಾಯಕವಾಗಿ.

See also 1a fortiori
2a fortiori ಏ ಹೋರ್ಟಿಓರೈ
ಗುಣವಾಚಕ
Latin

ದೃಢತರದ; ಮತ್ತಷ್ಟು ನಿಶ್ಚಯವಾದ; ಇನ್ನೂ ನಿರ್ಣಾಯಕವಾದ; ಬಲವತ್ತರವಾದ: a fortiori proof ದೃಢತರವಾದ ಪ್ರಮಾಣ.